ದೇಶಮಿಷನ್ ದಿವ್ಯಾಸ್ತ್ರ: ಒಂದೇ ಕ್ಷಿಪಣಿ, ಏಕಕಾಲದಲ್ಲಿ ಹಲವು ಗುರಿಗಳಿಗೆ ಸಿಡಿತಲೆ; ಅಗ್ನಿ-5 ಪರೀಕ್ಷೆ ಯಶಸ್ವಿ; ಭಾರತದ ಸಾಮರ್ಥ್ಯಕ್ಕೆ ಜಗತ್ತೇ ನಿಬ್ಬೆರಗು!
ಗುರಿಗಳನ್ನು ಪ್ರತ್ಯೇಕಿಸಲು ಬಹು ಪೇಲೋಡ್ಗಳನ್ನು ಏಕಕಾಲದಲ್ಲಿ ನಿಯೋಜಿಸುವ ಕಾರ್ಯತಂತ್ರದ ಸಾಮರ್ಥ್ಯದೊಂದಿಗೆ ಭಾರತ ಸುಧಾರಿತ ಅಗ್ನಿ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿರುವುದು ದೇಶವನ್ನು ಕೆಲವೇ...