ಪ್ರಧಾನ ಸುದ್ದಿಸೇನೆ ಸೇರ್ಪಡೆಗೆ ಮತ್ತೊಂದು ಕ್ಷಿಪಣಿ ಸಿದ್ಧ; ಅಗ್ನಿ 4 ಅಂತಿಮ ಪರೀಕ್ಷೆ ಯಶಸ್ವಿ
ಅಗ್ನಿ 5 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಬೆನ್ನಲ್ಲೇ ನಡೆದ ಅಗ್ನಿ 4 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಕೂಡ ಯಶಸ್ಸು ಸಾಧಿಸಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಕ್ಷಿಪಣಿ ಭಾರತೀಯ ಸೇನೆ ಸೇರಲಿದೆ ಎಂದು ತಿಳಿದುಬಂದಿದೆ.