ರಾಜ್ಯರಾಜ್ಯದಲ್ಲಿ 9,136 ಕೋಟಿ 89 ಲಕ್ಷ ರೂ. ಕೃಷಿ ಸಾಲ ನೀಡಿಕೆ- ಸಚಿವ ಎಸ್. ಟಿ. ಸೋಮಶೇಖರ್
ಪ್ರಸಕ್ತ ಸಾಲಿನಲ್ಲಿ 12, 35, 033 ರೈತರಿಗೆ 9, 136 ಕೋಟಿ 89 ಲಕ್ಷ ರೂಪಾಯಿ ಕೃಷಿ ಸಾಲವನ್ನು ನೀಡಲಾಗಿದೆ ಎಂದು ಸಹಕಾರ ಹಾಗೂ ಮೈಸೂರು, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದ್ದಾರೆ.