ದೇಶಭಾರತದ ಕಾರ್ಯತಂತ್ರ ಗುರಿಗಳ ಈಡೇರಿಕೆಗೆ ದೀರ್ಘಾವಧಿಯಲ್ಲಿ ಚೀನಾ ಸವಾಲು: ಐಎಎಫ್ ಮುಖ್ಯಸ್ಥ
ಚೀನಾ ವಾಯುಪಡೆಯ ಕಾರ್ಯಾಚರಣೆಯ ಮೂಲಸೌಕರ್ಯಗಳನ್ನು ಕ್ಷಿಪ್ರಗತಿಯಲ್ಲಿ ವರ್ಧಿಸಿಕೊಳ್ಳುತ್ತಿದ್ದು, ಭಾರತದ ಕಾರ್ಯತಂತ್ರ ಗುರಿಗಳ ಈಡೇರಿಕೆಗೆ ದೀರ್ಘಾವಧಿಯಲ್ಲಿ ಚೀನಾ ಸವಾಲಾಗಲಿದೆ ಎಂದು ಐಎಎಫ್ ಮುಖ್ಯಸ್ಥ ವಿವೇಕ್ ರಾಮ್ ಚೌಧರಿ ಹೇಳಿದ್ದಾರೆ.