ಸಿನಿಮಾ ಸುದ್ದಿ'ಅಗ್ರಸೇನಾ' ನಿರ್ದೇಶಕರ ಸಿನಿಮಾ: ನಿರ್ದೇಶಕ ಮುರುಗೇಶ್ ಕಾನಪ್ಪ
ನಿರ್ದೇಶಕ ಹರ್ಷ ಅವರ ಸಹಾಯಕ ನಿರ್ದೇಶಕ ಮುರುಗೇಶ್ ಕಾನಪ್ಪ ಅವರು ಅಗ್ರಸೇನಾ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಪ್ರಯೋಗಾತ್ಮಕ ಕಥೆಯನ್ನು ಹೊಂದಿರುವ ಈ ಚಿತ್ರವನ್ನು ಮಮತಾ ಜಯರಾಮರೆಡ್ಡಿ ಅವರು ಮೊದಲ ಬಾರಿಗೆ ನಿರ್ಮಿಸುತ್ತಿದ್ದಾರೆ.