ದೇಶಲಾಕ್ ಡೌನ್: ಸೋಡಾದೊಂದಿಗೆ ಆಫ್ಟರ್ ಶೇವ್ ಮಿಕ್ಸ್ ಮಾಡಿ ಕುಡಿದು ತಮಿಳುನಾಡಿನ ಇಬ್ಬರು ಮದ್ಯ ವ್ಯಸನಿಗಳು ಸಾವು
ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಮದ್ಯೆ ಸಿಗದ ಹಿನ್ನೆಲೆಯಲ್ಲಿ ಸೋಡಾದೊಂದಿಗೆ ಆಫ್ಟರ್ ಶೇವ್ ಮಿಕ್ಸ್ ಮಾಡಿ ಕುಡಿದು ಇಬ್ಬರು ವ್ಯಸನಿಗಳು ಮೃತಪಟ್ಟಿರುವ ದಾರುಣ ಘಟನೆ ತಮಿಳುನಾಡಿನ ಪುದುಕೋಟ್ಟೈನ ಕೋಟ್ಟೈಪಟ್ಟಣಂನಲ್ಲಿ ನಡೆದಿದೆ.