ಬಲಾಢ್ಯ ಮತ್ತು ಅತ್ಯಂತ ಆಕ್ರಮಣಕಾರಿ ಆಫ್ರಿಕನ್ ಸಿಂಹದ ಗುಹೆಗೆ ವ್ಯಕ್ತಿಯೋರ್ವ ನುಗ್ಗಿರುವ ಘಟನೆ ಬೆಳಕಿಗೆ ಬಂದಿದೆ. ಹೈದರಾಬಾದ್ನ ನೆಹರು ಮೃಗಾಲಯದಲ್ಲಿ ಈ ಘಟನೆ ನಡೆದಿದೆ.