Afghans

ಮತ್ತೆ 6,500 ಮಂದಿ ಅಫ್ಘನ್ನರ ಗಡಿಪಾರು ಮಾಡಿದ ಪಾಕ್, 1.7 ಲಕ್ಷಕ್ಕೆ ಏರಿದ ಸಂಖ್ಯೆ
ವಿದೇಶ

ಮತ್ತೆ 6,500 ಮಂದಿ ಅಫ್ಘನ್ನರ ಗಡಿಪಾರು ಮಾಡಿದ ಪಾಕ್, 1.7 ಲಕ್ಷಕ್ಕೆ ಏರಿದ ಸಂಖ್ಯೆ

ಪಾಕಿಸ್ತಾನ ಇಂದು ಮತ್ತೆ 6,500 ಮಂದಿ ಅಫ್ಘನ್ನರನ್ನು ಗಡಿಪಾರು ಮಾಡಿದ್ದು, ಈ ವರೆಗೂ ಒಟ್ಟು 1,70,000 ಮಂದಿಯನ್ನು ಗಡಿಪಾರು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆ.1 ರಿಂದ ಸೆ.11 ವರೆಗೆ ಭಾರತದಲ್ಲಿ ಹೊಸ ನೋಂದಣಿಗಾಗಿ ದಾಖಲಾಗಿದ್ದು 736 ಅಫ್ಘನ್ನರು: ಯುಎನ್ ಹೆಚ್ ಸಿಆರ್
ದೇಶ

ಆ.1 ರಿಂದ ಸೆ.11 ವರೆಗೆ ಭಾರತದಲ್ಲಿ ಹೊಸ ನೋಂದಣಿಗಾಗಿ ದಾಖಲಾಗಿದ್ದು 736 ಅಫ್ಘನ್ನರು: ಯುಎನ್ ಹೆಚ್ ಸಿಆರ್

ಹೊಸದಾಗಿ ನೋಂದಣಿ ಮಾಡಿಕೊಳ್ಳಲು ಆ.1 ರಿಂದ ಸೆ.11 ವರೆಗೆ 736 ಅಫ್ಘನ್ನರು ತಮ್ಮ ಹೆಸರನ್ನು ದಾಖಲಿಸಿಕೊಂಡಿದ್ದಾರೆ.

ರಾಜಕೀಯ ಅಸ್ಥಿರತೆ: ಮುಂದಿನ 4 ತಿಂಗಳಲ್ಲಿ ಅಫ್ಘಾನಿಸ್ತಾನ ತೊರೆಯಲಿರುವ 5 ಲಕ್ಷ ಮಂದಿ: ಯುಎನ್ ಹೆಚ್ ಸಿಆರ್
ವಿದೇಶ

ರಾಜಕೀಯ ಅಸ್ಥಿರತೆ: ಮುಂದಿನ 4 ತಿಂಗಳಲ್ಲಿ ಅಫ್ಘಾನಿಸ್ತಾನ ತೊರೆಯಲಿರುವ 5 ಲಕ್ಷ ಮಂದಿ: ಯುಎನ್ ಹೆಚ್ ಸಿಆರ್

ದೇಶದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆಯ ಕಾರಣದಿಂದಾಗಿ 4 ತಿಂಗಳಲ್ಲಿ 5 ಲಕ್ಷ ಮಂದಿ ಅಫ್ಘನ್ನರು ತಮ್ಮ ದೇಶವನ್ನು ತೊರೆಯಲಿದ್ದಾರೆ ಎಂದು ನಿರಾಶ್ರಿತರಿಗಾಗಿ ಇರುವ ವಿಶ್ವಸಂಸ್ಥೆ ಹೈಕಮಿಷನರ್ (ಯುಎನ್ ಹೆಚ್ ಸಿಆರ್)  ಅಂದಾಜಿಸಿದೆ.

ಬಿಹಾರದಲ್ಲಿ 'ಖೋಟಾ' ದಾಖಲೆ ಹೊಂದಿದ್ದ ಐವರು ಅಫ್ಘನ್ನರ ಬಂಧನ 
ದೇಶ

ಬಿಹಾರದಲ್ಲಿ 'ಖೋಟಾ' ದಾಖಲೆ ಹೊಂದಿದ್ದ ಐವರು ಅಫ್ಘನ್ನರ ಬಂಧನ 

ಬಿಹಾರದಲ್ಲಿ ಖೋಟಾ ದಾಖಲೆಗಳೊಂದಿಗೆ ಜೀವನ ನಡೆಸುತ್ತಿದ್ದ ಐವರು ಅಫ್ಘನ್ನರನ್ನು ಪೊಲೀಸರು ಬಂಧಿಸಿದ್ದಾರೆ. 

ಮಂಗಳೂರಿನಲ್ಲಿ ದರೋಡೆ: 2 ಆಫ್ಘನ್ ಪ್ರಜೆಗಳು ಸೇರಿ ಮೂವರ ಬಂಧನ
ರಾಜ್ಯ

ಮಂಗಳೂರಿನಲ್ಲಿ ದರೋಡೆ: 2 ಆಫ್ಘನ್ ಪ್ರಜೆಗಳು ಸೇರಿ ಮೂವರ ಬಂಧನ

ಮಂಗಳೂರಿನ ಭವಂತಿ ಸ್ಟ್ರೀಟ್'ನ ಅರುಣ್ ಜ್ಯುವೆಲ್ಲರಿ ಸ್ಟೋರ್ಸ್ ನಲ್ಲಿ ಸೆ.2ರ ತಡರಾತ್ರಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಫ್ಘಾನಿಸ್ತಾನದ ಇಬ್ಬರು ಪ್ರಜೆಗಳು ಸೇರಿ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ.