Afghanistan players

PSL Auction: ಪಾಕಿಸ್ತಾನ ಸೂಪರ್ ಲೀಗ್ ಹರಾಜು ಪ್ರಕ್ರಿಯೆಯಿಂದ ಅಫ್ಘಾನಿಸ್ತಾನ ಆಟಗಾರರು ಹಿಂದೆ ಸರಿದಿದ್ದೇಕೆ?
ಕಳೆದ ವರ್ಷದ ಅಂತ್ಯದಲ್ಲಿ ಪಾಕಿಸ್ತಾನ ಸೇನೆಯು ಉಗ್ರರನ್ನು ಗುರಿಯಾಗಿಸುವ ನೆಪದಲ್ಲಿ ಅಫ್ಘಾನಿಸ್ತಾನದ ಆಯ್ದ ಪ್ರದೇಶಗಳಲ್ಲಿ ವೈಮಾನಿಕ ದಾಳಿ ನಡೆಸಿದ ನಂತರ ಉಭಯ ರಾಷ್ಟ್ರಗಳ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ.

ಕೆರಿಬಿಯನ್ ನಾಡಲ್ಲಿ ಹಲಾಲ್ ಮಾಂಸದೂಟ ಸಿಗದೆ ಅಫ್ಘಾನ್ ಕ್ರಿಕೆಟಿಗರ ಒದ್ದಾಟ; ಹಸಿವು ತಾಳಲಾರದೆ ಕ್ರಿಕೆಟಿಗರು ಮಾಡಿದ್ದೇನು?
ವೆಸ್ಟ್ ಇಂಡೀಸ್ನ ಬಾರ್ಬಡೋಸ್ನಲ್ಲಿರುವ ತಮ್ಮ ತಂಡದ ಹೋಟೆಲ್ನಲ್ಲಿ ಹಲಾಲ್ ಮಾಂಸ ಲಭ್ಯವಿಲ್ಲದ ಕಾರಣ ಅಫ್ಘಾನಿಸ್ತಾನ ಆಟಗಾರರು ತಾವೇ ಅಡುಗೆಯನ್ನು ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

