afghan refugees

ಅಮೆರಿಕಾದ ತೀವ್ರ ವಿರೋಧದ ನಡುವೆಯೂ ತಜಕೀಸ್ತಾನದಿಂದ ಆಫ್ಘಾನ್ ನಿರಾಶ್ರಿತರ ಗಡಿಪಾರು!
ತಜಕೀಸ್ತಾನ ಸರ್ಕಾರ ತನ್ನ ಗಡಿಯೊಳಗಿರುವ ಅಫ್ಘಾನ್ ನಿರಾಶ್ರಿತರನ್ನು ಗಡಿಪಾರುಗೊಳಿಸುವ ಪ್ರಕ್ರಿಯೆ ಕೈಗೊಂಡಿದೆ. ಇದಕ್ಕೆ ಅಮೆರಿಕಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ದಿನಂಪ್ರತಿ ಸಾವಿರಾರು ಆಫ್ಘನ್ ನಿರಾಶ್ರಿತರು ಇರಾನಿನತ್ತ ವಲಸೆ: ಯುರೋಪ್ ಗೆ ತಲೆನೋವು
ಇರಾನ್ ಒಳಕ್ಕೆ ಪ್ರವೇಶಿಸಿರುವ ವಲಸಿಗರಲ್ಲಿ ಬಹುತೇಕರು ಅಲ್ಲಿಂದ ಐರೋಪ್ಯ ರಾಷ್ಟ್ರಗಳಿಗೆ ಹೋಗುವ ಇರಾದೆ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ.

ರಿಕಿ ಕೇಜ್ ಮತ್ತು ಆಫ್ಘನ್ ಸಂಗೀತಗಾರರ ಸಂಗಮ; ಆಫ್ಘನ್ ನೆಲದ ಕತೆ ಹೇಳುವ ಹೊಸ ಮ್ಯೂಸಿಕ್ ವಿಡಿಯೊ
ಆಫ್ಘನ್ ಸಂಗೀತಗಾರರೊಂದಿಗೆ ಸೇರಿ ಬೆಂಗಳೂರಿನ ವರ್ಲ್ಡ್ ಮ್ಯೂಸಿಕ್ ಮಾಂತ್ರಿಕ ರಿಕಿ ಕೇಜ್ ಫರ್ದಾ ಎನ್ನುವ ನೂತನ ಮ್ಯೂಸಿಕ್ ವಿಡಿಯೊ ಹೊರತಂದಿದ್ದಾರೆ. ಯೂಟ್ಯೂಬ್ ನಲ್ಲಿರುವ ಈ ಹಾಡು ಆಫ್ಘನ್ ಜನಜೀವನದ ಕುರಿತು ಬೆಳಕು ಚೆಲ್ಲುತ್ತದೆ.

ಇದಕ್ಕಿಂತ ಹೆಚ್ಚಿನ ಆಫ್ಘನ್ ನಿರಾಶ್ರಿತರಿಗೆ ಆಶ್ರಯ ನೀಡುವ ಸಾಮರ್ಥ್ಯ ಪಾಕಿಸ್ತಾನಕ್ಕಿಲ್ಲ: ಪಾಕ್ ಭದ್ರತಾ ಸಲಹೆಗಾರ
ಪಾಕಿಸ್ತಾನ ಈಗಾಗಲೇ 30 ಲಕ್ಷ ಆಫ್ಘನ್ ವಲಸಿಗರಿಗೆ ಆಶ್ರಯ ನೀಡಿದೆ. ಇನ್ನುಮುಂದೆ ಇದಕ್ಕಿಂತ ಹೆಚ್ಚಿನ ವಲಸಿಗರನ್ನು ಸ್ವೀಕರಿಸಲು ದೇಶದ ಆರ್ಥಿಕ ಪರಿಸ್ಥಿತಿ ತಡೆಯೊಡ್ಡುತ್ತಿದೆ ಎಂದು ಮೊಯೀದ್ ಯೂಸುಫ್ ಅಸಹಾಯಕತೆ ತೋರ್ಪಡಿಸಿದ್ದಾರೆ.

