Afghan Cricket team

ರಶೀದ್ ಖಾನ್ ರಾಜಿನಾಮೆ: ಅಫ್ಘಾನ್ ಟಿ20 ತಂಡಕ್ಕೆ ಮೊಹಮ್ಮದ್ ನಬಿ ನಾಯಕನಾಗಿ ಆಯ್ಕೆ
ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಟಿ 20 ನಾಯಕರಾಗಿ ಆಲ್ ರೌಂಡರ್ ಮೊಹಮ್ಮದ್ ನಬಿ ಅವರು ಆಯ್ಕೆಗೊಂಡಿದ್ದಾರೆ.

ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ಟಿ20 ವರ್ಲ್ಡ್ ಕಪ್ ಆಡುವ ಕನಸು: ಅವರ ಕನಸು ನನಸಾಗದು ಎಂದ ಆಸ್ಟ್ರೇಲಿಯ ಟೆಸ್ಟ್ ಕ್ಯಾಪ್ಟನ್
ತಾಲಿಬಾನ್ ಆಫ್ಘನ್ ಮಹಿಳೆಯರಿಗೆ ಕ್ರೀಡಾ ನಿಷೇಧ ಹೇರಿದ ಬೆನ್ನಲ್ಲೇ ಆಫ್ಘನ್ ಕ್ರಿಕೆಟ್ ತಂಡದ ಜೊತೆ ನಡೆಯಬೇಕಿದ್ದ ಒಂದು ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯ ರದ್ದುಗೊಳಿಸಿತ್ತು.

