ಸಿನಿಮಾ ಸುದ್ದಿರಿಕಿ ಕೇಜ್ ಮತ್ತು ಆಫ್ಘನ್ ಸಂಗೀತಗಾರರ ಸಂಗಮ; ಆಫ್ಘನ್ ನೆಲದ ಕತೆ ಹೇಳುವ ಹೊಸ ಮ್ಯೂಸಿಕ್ ವಿಡಿಯೊ
ಆಫ್ಘನ್ ಸಂಗೀತಗಾರರೊಂದಿಗೆ ಸೇರಿ ಬೆಂಗಳೂರಿನ ವರ್ಲ್ಡ್ ಮ್ಯೂಸಿಕ್ ಮಾಂತ್ರಿಕ ರಿಕಿ ಕೇಜ್ ಫರ್ದಾ ಎನ್ನುವ ನೂತನ ಮ್ಯೂಸಿಕ್ ವಿಡಿಯೊ ಹೊರತಂದಿದ್ದಾರೆ. ಯೂಟ್ಯೂಬ್ ನಲ್ಲಿರುವ ಈ ಹಾಡು ಆಫ್ಘನ್ ಜನಜೀವನದ ಕುರಿತು ಬೆಳಕು ಚೆಲ್ಲುತ್ತದೆ.