Afghan Army

ಆಫ್ಘನ್ ಸೈನಕ್ಕೆ ಶತಕೋಟಿ ಖರ್ಚು ಮಾಡಿದ್ದರೂ ತಾಲಿಬಾನ್ ಗೆ ಅಂತಿಮ ಲಾಭ!
ಎರಡು ದಶಕಗಳಲ್ಲಿ ಸುಮಾರು 83 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚದಲ್ಲಿ ಅಭಿವೃದ್ಧಿ ಮತ್ತು ತರಬೇತಿ ಪಡೆದಿದ್ದ ಆಫ್ಘನ್ ಭದ್ರತಾ ಪಡೆಗಳು ಅಂತಿಮವಾಗಿ ಕುಸಿದವು. ಪರಿಣಾಮ ಅಮೆರಿಕ ಹೂಡಿಕೆಯ ಲಾಭ ತಾಲಿಬಾನ್ ಪಾಲಾಯಿತು.

ಪ್ರತಿಕಾರದ ದಾಳಿಯಲ್ಲಿ 90 ತಾಲಿಬಾನ್ ಉಗ್ರರನ್ನು ಹೊಡೆದುರುಳಿಸಿದ ಆಫ್ಘಾನ್ ಸೇನೆ
ದಕ್ಷಿಣ ಕಂದಹಾರ್ ಪ್ರಾಂತ್ಯದಲ್ಲಿ ಆಫ್ಘಾನಿಸ್ತಾನ ರಾಷ್ಟ್ರೀಯ ಭದ್ರತಾ ಪಡೆ(ಎಎನ್ಎಸ್ಎಫ್) ನಡೆಸಿದ ಪ್ರತೀಕಾರ ದಾಳಿಯಲ್ಲಿ ತಾಲಿಬಾನ್ ಸಂಘಟನೆಯ ಒಟ್ಟು 90 ಉಗ್ರರು ಹತರಾಗಿದ್ದಾರೆ ಎಂದು ದೇಶದ ರಕ್ಷಣಾ ಸಚಿವಾಲಯ ತಿಳಿಸಿದೆ.

