ರಾಜ್ಯಬೆಂಗಳೂರು: ಪತ್ನಿ ಜೊತೆಗಿದ್ದ ವಿಡಿಯೋ ಕಳುಹಿಸಿದ ಪ್ರಿಯಕರ; ಮನನೊಂದು ಆಟೋ ಚಾಲಕ ಆತ್ಮಹತ್ಯೆ!
ಮುನಿಕೃಷ್ಣ ಪತ್ನಿ ಕುಮಾರ್ ಎಂಬಾತನೊಂದಿಗೆ ಸುಮಾರು ಒಂದು ವರ್ಷದಿಂದ ಸಂಬಂಧ ಹೊಂದಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕುಮಾರ್, ಮುನಿಕೃಷ್ಣ ಅವರ ಫೋನ್ಗೆ ಖಾಸಗಿ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ.