Aeroplane crash

ಕಠ್ಮಂಡುವಿನಲ್ಲಿ ರನ್ ವೇಯಿಂದ ಜಾರಿ ವಿಮಾನ ಪತನ: 18 ಮಂದಿ ಸಾವು, ಪೈಲಟ್ ಪಾರು
ವಿಮಾನವು ದೇಶೀಯ ಶೌರ್ಯ ಏರ್ಲೈನ್ಗೆ ಸೇರಿದ್ದು, ಹಿಮಾಲಯ ಗಣರಾಜ್ಯದ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾದ ಪೋಖರಾದ ರೆಸಾರ್ಟ್ ಪಟ್ಟಣಕ್ಕೆ ತೆರಳುತ್ತಿತ್ತು, ಇಂದು ಬೆಳಗ್ಗೆ 11:00 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.

ಟೇಕಾಫ್ ವೇಳೆ ಸ್ಲಿಪ್ ಆದ ವಿಮಾನ: ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಪತನ
ವಿಮಾನವು ದೇಶೀಯ ಶೌರ್ಯ ಏರ್ಲೈನ್ಗೆ ಸೇರಿದ್ದು, ಹಿಮಾಲಯ ಗಣರಾಜ್ಯದ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾದ ಪೋಖರಾದ ರೆಸಾರ್ಟ್ ಪಟ್ಟಣಕ್ಕೆ ತೆರಳುತ್ತಿತ್ತು.

