Aero India show 2023

ಏರೋ ಇಂಡಿಯಾ 2023: ಮೊದಲ ಬಾರಿಗೆ ಬ್ರೆಜಿಲ್ ಮೂಲದ ಸಿ-390 ಎಂಬ್ರೇಯರ್ ಭಾಗಿ
ರಾಜ್ಯ

ಏರೋ ಇಂಡಿಯಾ 2023: ಮೊದಲ ಬಾರಿಗೆ ಬ್ರೆಜಿಲ್ ಮೂಲದ ಸಿ-390 ಎಂಬ್ರೇಯರ್ ಭಾಗಿ

ವಿಶ್ವದ ಅತ್ಯಂತ ಕಿರಿಯ ಬಹು-ಕಾರ್ಯಾಚರಣೆಯ ಯುದ್ಧತಂತ್ರದ ವಿಮಾನಗಳಲ್ಲಿ ಒಂದಾದ ಸಿ-390 ಮಿಲೇನಿಯಮ್ ತನ್ನ ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ಸಾಮರ್ಥ್ಯಗಳನ್ನು ಪ್ರದರ್ಶಿಸುವ ಸಲುವಾಗಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋದಲ್ಲಿ ಮೊಟ್ಟಮೊದಲ ಬಾರಿಗೆ ಪ್ರದರ್ಶನ ಕಾಣುತ್ತಿದೆ.

ಏರೋಬ್ಯಾಟಿಕ್ ಪ್ರದರ್ಶನ, ಗಾಳಿಯಲ್ಲಿ ಲೋಹದ ಹಕ್ಕಿಗಳ ಚಮತ್ಕಾರ: ಪ್ರೇಕ್ಷಕರ ಮನಸೂರೆಗೊಳ್ಳಲು ಬರುತ್ತಿದೆ ಏರೊ ಇಂಡಿಯಾ 2023
ರಾಜ್ಯ

ಏರೋಬ್ಯಾಟಿಕ್ ಪ್ರದರ್ಶನ, ಗಾಳಿಯಲ್ಲಿ ಲೋಹದ ಹಕ್ಕಿಗಳ ಚಮತ್ಕಾರ: ಪ್ರೇಕ್ಷಕರ ಮನಸೂರೆಗೊಳ್ಳಲು ಬರುತ್ತಿದೆ ಏರೊ ಇಂಡಿಯಾ 2023

ಫೆಬ್ರವರಿ 13 ರಿಂದ ಬೆಂಗಳೂರಿನಲ್ಲಿ ಲೋಹದ ಹಕ್ಕಿಗಳ ಕಲರವ ಶುರುವಾಗಲಿದೆ. ಐದು ದಿನಗಳ ಏರೋ ಇಂಡಿಯಾ ಪ್ರದರ್ಶನದಲ್ಲಿ ವಿಹಾರ, ಏರೋಬ್ಯಾಟಿಕ್ ಪ್ರದರ್ಶನಗಳು ಮತ್ತು ಮಧ್ಯ-ಗಾಳಿಯ ರಚನೆಗಳೊಂದಿಗೆ ಉತ್ಸಾಹಿಗಳನ್ನು ಬೆರಗುಗೊಳಿಸುತ್ತದೆ.

ಏರೊ ಇಂಡಿಯಾ ಶೋ 2023: ಕರ್ನಾಟಕ ಮೂಲದ ಹಗುರ ಯುದ್ಧ ವಿಮಾನ 'ತೇಜಸ್' ಮುಖ್ಯ ಆಕರ್ಷಣೆ, ರಫ್ತಿಗೆ ಉತ್ತೇಜನ
ರಾಜ್ಯ

ಏರೊ ಇಂಡಿಯಾ ಶೋ 2023: ಕರ್ನಾಟಕ ಮೂಲದ ಹಗುರ ಯುದ್ಧ ವಿಮಾನ 'ತೇಜಸ್' ಮುಖ್ಯ ಆಕರ್ಷಣೆ, ರಫ್ತಿಗೆ ಉತ್ತೇಜನ

ವಾರ್ಷಿಕ ಏರೊ ಇಂಡಿಯಾ ಶೋ ಮತ್ತೆ ಬಂದಿದೆ. ಫೆಬ್ರವರಿ 13 ರಂದು ಬೆಂಗಳೂರಿನ ಯಲಹಂಕದ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ಏರ್ ಶೋ ಆರಂಭವಾಗಲಿದ್ದು, ಐದು ದಿನಗಳ ಪ್ರದರ್ಶನದಲ್ಲಿ ಈ 14 ನೇ ಆವೃತ್ತಿಯು ಹಲವು ಬದಲಾವಣೆಗಳನ್ನು ಹೊಂದಿರುತ್ತದೆ.