ದೇಶರಾಜಧಾನಿ ದೆಹಲಿ ಮೇಲೆ ಉಗ್ರರ ಕೆಂಗಣ್ಣು: ವೈಮಾನಿಕ ದಾಳಿಗೆ ಸಜ್ಜು
ದೇಶದಾದ್ಯಂತ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಇಸಿಸ್ ಉಗ್ರ ಸಂಘಟನೆಯ ಕೆಂಗಣ್ಣು ಇದೀಗ ರಾಜಧಾನಿ ದೆಹಲಿ ಮೇಲೆ ಬಿದ್ದಿದ್ದು, ದೆಹಲಿ ಮೇಲೆ ಇಸಿಸ್ ಉಗ್ರರು ವೈಮಾನಿಕ ದಾಳಿ ನಡೆಸುವ ಸಂಭವವಿದೆ ಎಂದು ಗೃಹ ಇಲಾಖೆ ಶನಿವಾರ ಎಚ್ಚರಿಕೆ ನೀಡಿದೆ...