ರಾಜ್ಯವೈಮಾನಿಕ ಮಾರ್ಗದಲ್ಲೇ ಪ್ರಧಾನಿ ಮೋದಿ ಸಂಚರಿಸಿದರೂ ನಗರದಲ್ಲಿ ತಪ್ಪಲಿಲ್ಲ ಸಂಚಾರ ದಟ್ಟಣೆ ಸಮಸ್ಯೆ!
ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಿದ್ದರಿಂದ ಪರ್ಯಾಯ ರಸ್ತೆಗಳಲ್ಲಿ ಸೋಮವಾರ ಸಂಚಾರ ದಟ್ಟಣೆ ಕಂಡು ಬಂದಿತ್ತು.