ದೇಶಪಾಟಿಯಾಲ ಕೋರ್ಟ್ ನಲ್ಲಿ ಭಯ ಮತ್ತು ಭಯೋತ್ಪಾದಕ ವಾತಾವರಣ: "ಸುಪ್ರೀಂ" ಸಮಿತಿ
ಜವಾಹರ್ ಲಾಲ್ ವಿಶ್ವವಿದ್ಯಾಲಯದಲ್ಲಿ ನಡೆದ ಗಲಭೆ ಮತ್ತು ಆ ಬಳಿಕ ಪಾಟಿಯಾಲ ಕೋರ್ಟ್ ಆವರಣದಲ್ಲಿ ನಡೆದ ಘರ್ಷಣೆ ಸಂಬಂಧ ತನಿಖೆ ಮಾಡಲು ಸುಪ್ರೀಂ ಕೋರ್ಟ್ ನಿಂದ ರಚನೆಯಾಗಿದ್ದ ತನಿಖಾ ಸಮಿತಿ ಗುರುವಾರ ತನ್ನ ವರದಿಯನ್ನು ಸಿದ್ಧಪಡಿಸಿದೆ...