ದೇಶಶಬರಿಮಲೆ ವಿವಾದ: ಧಾರ್ಮಿಕ ಆಚರಣೆಗಳಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡಬಾರದು- ವಕೀಲ
ಶಬರಿಮಲೆಯಲ್ಲಿ ಹಲವು ಯುಗಗಳಿಂದಲೂ ಧಾರ್ಮಿಕ ಆಚರಣೆಗಳನ್ನು ಪಾಲನೆ ಮಾಡುತ್ತಿದ್ದು, ಧಾರ್ಮಿಕ ಆಚರಣೆಗಳಲ್ಲಿ ಸುಪ್ರೀಂಕೋರ್ಟ್ ಹಸ್ತಕ್ಷೇಪ ಮಾಡಬಾರದು ಎಂದು ಪಂಡಾಲಂ ರಾಜಮನೆತನ ಕುಟುಂಬದ ಪರ ವಕೀಲ ರಾಧಾಕೃಷ್ಣನ್ ಅವರು ಗುರುವಾರ ಹೇಳಿದ್ದಾರೆ...