ಅಂಕಣಗಳು2025ರ ಹೊಸ್ತಿಲಲ್ಲಿ ಭಾರತದ 'ನೆರೆಮನೆ' ಗತಿ ಹೇಗೆಲ್ಲ ಕೆಟ್ಟುನಿಂತಿದೆ ನೋಡಿ… (ತೆರೆದ ಕಿಟಕಿ)
ಚೀನಾವು ಪ್ರಬಲವಾಗುತ್ತಲೇ ನೇಪಾಳವು ಅತ್ತ ವಾಲುತ್ತ ಭಾರತವನ್ನು ಒಂದರ್ಥದಲ್ಲಿ ಬ್ಲಾಕ್ಮೇಲ್ ಮಾಡುತ್ತಿದೆ. ಈ ನೇಪಾಳ ಮತ್ತು ಶ್ರೀಲಂಕಾದಂಥ ದೇಶಗಳು ಲಾಗಾಯ್ತಿನಿಂದಲೂ ಇಂಥದೊಂದು ಆಟವನ್ನು ತಮ್ಮ ಲಾಭಕ್ಕಾಗಿ ಆಡಿಕೊಂಡುಬಂದಿವೆ.