ದೇಶInterview | 'ಭಾರತೀಯ ವಾಯುಪಡೆಗೆ 5ನೇ ತಲೆಮಾರಿನ ಯುದ್ಧ ವಿಮಾನ ಬೇಕು'
ಆಪರೇಷನ್ ಸಿಂದೂರ್ ಸಮಯದಲ್ಲಿ, ಕ್ಲೋಸ್-ಇನ್ ವೆಪನ್ಸ್ ಸಿಸ್ಟಮ್ ಬಳಸುತ್ತಿದ್ದರೆ, ಒಂದೇ ಒಂದು ಪಾಕಿಸ್ತಾನಿ ಡ್ರೋನ್ ಹಿಂದೆ ಸರಿಯುತ್ತಿರಲಿಲ್ಲ. ಬಾಲಕೋಟ್ ಕಾರ್ಯಾಚರಣೆಗೆ ರಫೇಲ್ ಲಭ್ಯವಿದ್ದರೆ, ಪರಿಸ್ಥಿತಿಯೇ ಬೇರೆಯಾಗುತ್ತಿತ್ತು ಎಂದಿದ್ದಾರೆ.