advance booking

'Toxic' advance booking: ಬಿಡುಗಡೆಗೂ ಮುನ್ನವೇ ಅಮೆರಿಕದಲ್ಲಿ 1.2 ಮಿಲಿಯನ್ ಡಾಲರ್ ಕಲೆಕ್ಷನ್! ಭಾರತದಲ್ಲಿ ನಾಳೆಯಿಂದ ಬುಕಿಂಗ್‌ ಆರಂಭ, ಟಿಕೆಟ್ ದರ ಎಷ್ಟಿರಲಿದೆ?
ಸಿನಿಮಾ ಸುದ್ದಿ

'Toxic' advance booking: ಬಿಡುಗಡೆಗೂ ಮುನ್ನವೇ ಅಮೆರಿಕದಲ್ಲಿ 1.2 ಮಿಲಿಯನ್ ಡಾಲರ್ ಕಲೆಕ್ಷನ್! ಭಾರತದಲ್ಲಿ ನಾಳೆಯಿಂದ ಬುಕಿಂಗ್‌ ಆರಂಭ, ಟಿಕೆಟ್ ದರ ಎಷ್ಟಿರಲಿದೆ?

Toxic' ಅಮೆರಿಕದಲ್ಲಿ ಮುಂಗಡ ಬುಕಿಂಗ್ ಮೂಲಕ $121,258 ಗಳಿಸಿದೆ. ಈ ಚಿತ್ರವು 204 ಸ್ಥಳಗಳು ಮತ್ತು 589 ಪ್ರದರ್ಶನ ಕಾಣುತ್ತಿದ್ದು, 5,550 ಕ್ಕೂ ಹೆಚ್ಚು ಟಿಕೆಟ್‌ಗಳ ಮಾರಾಟ ಆಗಿದೆ

ಕಾಂತಾರ: ಚಾಪ್ಟರ್ 1 ಬಿಡುಗಡೆಗೂ ಮುನ್ನವೇ ಮತ್ತೊಂದು ದಾಖಲೆ: ಮುಂಗಡ ಬುಕಿಂಗ್‌ಗೆ ವ್ಯಾಪಕ ಪ್ರತಿಕ್ರಿಯೆ
ಸಿನಿಮಾ ಸುದ್ದಿ

ಕಾಂತಾರ: ಚಾಪ್ಟರ್ 1 ಬಿಡುಗಡೆಗೂ ಮುನ್ನವೇ ಮತ್ತೊಂದು ದಾಖಲೆ: ಮುಂಗಡ ಬುಕಿಂಗ್‌ಗೆ ವ್ಯಾಪಕ ಪ್ರತಿಕ್ರಿಯೆ

ಕರ್ನಾಟಕದಾದ್ಯಂತ 300ಕ್ಕೂ ಹೆಚ್ಚು ಪ್ರದರ್ಶನಗಳಿಗೆ ಬುಕಿಂಗ್‌ಗಳು ಸದ್ಯ ಲಭ್ಯವಿದ್ದು, ಮಲ್ಟಿಪ್ಲೆಕ್ಸ್‌ಗಳು ಮತ್ತು ಸಿಂಗಲ್-ಸ್ಕ್ರೀನ್ ಥಿಯೇಟರ್‌ಗಳಲ್ಲಿ ಸುಮಾರು ಶೇ 70 ರಷ್ಟು ಸೀಟುಗಳು ಈಗಾಗಲೇ ಭರ್ತಿಯಾಗಿವೆ.

ರಿಷಭ್ ಶೆಟ್ಟಿ ನಟನೆಯ ಕಾಂತಾರ: ಚಾಪ್ಟರ್ 1 ಮುಂಗಡ ಬುಕಿಂಗ್‌ ಆರಂಭ; ಎಲ್ಲಿ? ಹೇಗೆ?
ಸಿನಿಮಾ ಸುದ್ದಿ

ರಿಷಭ್ ಶೆಟ್ಟಿ ನಟನೆಯ ಕಾಂತಾರ: ಚಾಪ್ಟರ್ 1 ಮುಂಗಡ ಬುಕಿಂಗ್‌ ಆರಂಭ; ಎಲ್ಲಿ? ಹೇಗೆ?

ಕರ್ನಾಟಕದಲ್ಲಿ, ಚಲನಚಿತ್ರ ಟಿಕೆಟ್‌ಗಳ ಬೆಲೆಯನ್ನು ₹200 ಕ್ಕೆ ಮಿತಿಗೊಳಿಸುವ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ ನಂತರ, ಈ ಚಿತ್ರವು ಈಗಾಗಲೇ ವ್ಯಾಪಕ ಚರ್ಚೆಯ ಭಾಗವಾಗಿದೆ.

ಮಲಯಾಳಂ ಇತಿಹಾಸದಲ್ಲೇ ಮೊದಲು: ಅಡ್ವಾನ್ಸ್ ಬುಕಿಂಗ್‌ನಲ್ಲಿ ದಾಖಲೆಯ 58 ಕೋಟಿ ರೂ ಬಾಚಿದ 'L2 ಎಂಪುರಾನ್'!
ಸಿನಿಮಾ ಸುದ್ದಿ

ಮಲಯಾಳಂ ಇತಿಹಾಸದಲ್ಲೇ ಮೊದಲು: ಅಡ್ವಾನ್ಸ್ ಬುಕಿಂಗ್‌ನಲ್ಲಿ ದಾಖಲೆಯ 58 ಕೋಟಿ ರೂ ಬಾಚಿದ 'L2 ಎಂಪುರಾನ್'!

ಪೃಥ್ವಿರಾಜ್ ಸುಕುಮಾರನ್ ಅಭಿನಯದ ಆಡುಜೀವಿತಮ್: ದಿ ಗೋಟ್ ಲೈಫ್ ಅನ್ನು ಹಿಂದಿಕ್ಕಿದೆ. ಎಂಪೂರನ್ ತನ್ನ ಮುಂಗಡ ಬುಕಿಂಗ್ ಮೂಲಕ ಕೇರಳದಲ್ಲಿ 10 ಕೋಟಿ ರೂ.ಗಳನ್ನು ದಾಟಿದೆ.

'ಗೇಮ್ ಚೇಂಜರ್' ಮುಂಗಡ ಬುಕ್ಕಿಂಗ್: ರಾಮ್ ಚರಣ್ ನಟನೆಯ ಚಿತ್ರ 13.87 ಕೋಟಿ ರೂ ಗಳಿಕೆ, ಕರ್ನಾಟಕದಲ್ಲೆಷ್ಟು?
ಸಿನಿಮಾ ಸುದ್ದಿ

'ಗೇಮ್ ಚೇಂಜರ್' ಮುಂಗಡ ಬುಕ್ಕಿಂಗ್: ರಾಮ್ ಚರಣ್ ನಟನೆಯ ಚಿತ್ರ 13.87 ಕೋಟಿ ರೂ ಗಳಿಕೆ, ಕರ್ನಾಟಕದಲ್ಲೆಷ್ಟು?

ಜನವರಿ 10ರಂದು ದೇಶದಾದ್ಯಂತ ತೆರೆಕಾಣಲು ಸಿದ್ಧ

ಅಡ್ವಾನ್ಸ್‌ ಬುಕ್ಕಿಂಗ್‌ನಲ್ಲೇ ಕೋಟಿ ರೂ. ಬಾಚಿ ಇತಿಹಾಸ ಸೃಷ್ಟಿಸಿದ ದರ್ಶನ್ ನಟನೆಯ ಕಾಟೇರ!
ಸಿನಿಮಾ ಸುದ್ದಿ

ಅಡ್ವಾನ್ಸ್‌ ಬುಕ್ಕಿಂಗ್‌ನಲ್ಲೇ ಕೋಟಿ ರೂ. ಬಾಚಿ ಇತಿಹಾಸ ಸೃಷ್ಟಿಸಿದ ದರ್ಶನ್ ನಟನೆಯ ಕಾಟೇರ!

ದರ್ಶನ್ ನಟನೆಯ ಕಾಟೇರ ಸಿನಿಮಾ ಡಿಸೆಂಬರ್‌ 29 ರಂದು ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಮಧ್ಯರಾತ್ರಿ 12 ಗಂಟೆಗೆ ಹಲವೆಡೆ ಕಾಟೇರ ಮೊದಲ ಶೋ ಆರಂಭವಾಗಲಿದೆ.

ಜೂನ್ 16ಕ್ಕೆ 'ಆದಿಪುರುಷ' ತೆರೆಗೆ, ಮುಂಗಡ ಬುಕ್ಕಿಂಗ್ ಆರಂಭ
ಸಿನಿಮಾ

ಜೂನ್ 16ಕ್ಕೆ 'ಆದಿಪುರುಷ' ತೆರೆಗೆ, ಮುಂಗಡ ಬುಕ್ಕಿಂಗ್ ಆರಂಭ

ಪ್ರಭಾಸ್ ಅಭಿನಯದ ಬಹುನಿರೀಕ್ಷಿತ 'ಆದಿಪುರುಷ' ಬಹುಭಾಷಾ  ಚಿತ್ರ ಇದೇ ತಿಂಗಳ 6 ರಂದು ಜಗತ್ತಿನಾದ್ಯಂತ 3ಡಿಯಲ್ಲಿ ಬಿಡುಗಡೆಯಾಗುತ್ತಿದ್ದು, ಮುಂಗಡ ಬುಕ್ಕಿಂಗ್ ಆರಂಭವಾಗಿದೆ. ಚಿತ್ರ ತಯಾರಕರಾದ ಟಿ-ಸೀರೀಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮುಂಗಡ ಬುಕ್ಕಿಂಗ್ ವಿವರಗಳನ್ನು ಹಂಚಿಕೊಂಡಿದೆ.

ವಾಯುವಜ್ರ ಮುಂಗಡ ಬುಕ್ಕಿಂಗ್ ಆರಂಭಿಸಿದ ಬಿಎಂಟಿಸಿ
ರಾಜ್ಯ

ವಾಯುವಜ್ರ ಮುಂಗಡ ಬುಕ್ಕಿಂಗ್ ಆರಂಭಿಸಿದ ಬಿಎಂಟಿಸಿ

ಹವಾನಿಯಂತ್ರಿತ ವಾಯುವಜ್ರ ಬಸ್‍ಗಳಲ್ಲಿ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಮುಂಗಡ ಬುಕ್ಕಿಂಗ್ ಸೇವೆ ಪುನಾರಂಭಿಸಿದೆ.

ಜಿಯೋ ಫೋನ್ ಮುಂಗಡ ಬುಕ್ಕಿಂಗ್ ಇಂದು ಆರಂಭ
ವಾಣಿಜ್ಯ

ಜಿಯೋ ಫೋನ್ ಮುಂಗಡ ಬುಕ್ಕಿಂಗ್ ಇಂದು ಆರಂಭ

ಬಹು ನಿರೀಕ್ಷಿತ ಜಿಯೊ ಫೋನ್‌ ನ ಪ್ರಿ ಬುಕಿಂಗ್‌ ಇಂದು ಸಂಜೆ 5 ಗಂಟೆಯಿಂದ ಆರಂಭವಾಗಲಿದೆ.