Adulteration

ರಾಜ್ಯದಾದ್ಯಂತ ಹೋಟೆಲ್, ಮೆಸ್, ಬೇಕರಿ ಮೇಲೆ FDA ದಾಳಿ; ಚಹಾ ಪುಡಿ, ಮಸಾಲೆ ಪದಾರ್ಥಗಳಲ್ಲಿ ಕಲಬೆರಕೆ ಪತ್ತೆ!
ಆಹಾರ ತಯಾರಿಕೆಯಲ್ಲಿ ಕಲಬೆರಕೆ ಮಸಾಲೆಗಳನ್ನು ಬಳಸಲಾಗುತ್ತಿರುವುದು ಮತ್ತು ಬೆಲ್ಲ, ಎಣ್ಣೆ, ಪನೀರ್, ಖೋಯಾ ಮತ್ತು ಚಹಾ ಪುಡಿಯಂತಹ ವಸ್ತುಗಳಲ್ಲಿ ಗುಣಮಟ್ಟವಿಲ್ಲದ ಪದಾರ್ಥಗಳು ಇರುವುದು ತಪಾಸಣೆ ವೇಳೆ ಕಂಡುಬಂದಿದೆ ಎಂದು ಎಫ್ಡಿಎ ಅಧಿಕಾರಿಗಳು ಟಿಎನ್ಐಇಗೆ ತಿಳಿಸಿದ್ದಾರೆ.

ಪಾನಿಯಲ್ಲಿ ಶೌಚಾಲಯ ಕ್ಲೀನರ್ ಮಿಶ್ರಣ: ಪಾನಿಪುರಿ ಮಾರಾಟಗಾರನಿಗೆ 6 ತಿಂಗಳ ಜೈಲು ಶಿಕ್ಷೆ
ಪಾನಿಪೂರಿಯಲ್ಲಿ ಶೌಚಾಲಯ ಕ್ಲೀನರ್ ಮಿಶ್ರಣ ಮಾಡಿ ಪಾನಿಪೂರಿ ಮಾರಾಟ ಮಾಡುತ್ತಿದ್ದವನಿಗೆ ವಿಶೇಷ ಕೋರ್ಟ್ 6 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ...

