ಜೀವನಶೈಲಿಬಣ್ಣ ನೋಡಿ ಮೋಸ ಹೋಗಬೇಡಿ, ನೀವು ಬಳಸುತ್ತಿರೋ ಅರಿಶಿನ ಅಸಲಿಯೋ ಅಥವಾ ಕೆಮಿಕಲೋ? ಹೀಗೆ ಚೆಕ್ ಮಾಡಿ..!
ಅಶುದ್ಧ ಅರಿಶಿನವನ್ನು ಅಡುಗೆಯಲ್ಲಿ ಬಳಸುವುದರಿಂದ ಮಾತ್ರವಲ್ಲದೆ, ದೇಹಕ್ಕೆ ಹಚ್ಚಿದಾಗಲೂ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲವರಿಗೆ ಚರ್ಮದ ಮೇಲೆ ತೀವ್ರ ಉರಿ, ಕೆಂಪು ಚುಕ್ಕೆಗಳು, ಖಜ್ಜಳಿ ಅಥವಾ ಊತ ಉಂಟಾಗಬಹುದು.