ರಾಜಕೀಯಉಪಚುನಾವಣೆ ಗೆಲ್ಲುವ ಉಮೇದು: ಪ್ರಚಾರದಲ್ಲಿ ಸಿಎಂ-ಡಿಸಿಎಂ ನಿರತ; ನಿಯಂತ್ರಣ ಕಳೆದುಕೊಂಡ ಆಡಳಿತ ಯಂತ್ರ!
ಏಪ್ರಿಲ್ 26 ರಂದು ಕೊನೆಗೊಂಡ ಬಜೆಟ್ ಅಧಿವೇಶನದ ನಂತರ ಯಾವುದೇ ಪ್ರಮುಖ ಸಭೆಗಳು ನಡೆದಿಲ್ಲ. ಕಾಂಗ್ರೆಸ್ ನಾಯಕರು ಮಾದರಿ ನೀತಿ ಸಂಹಿತೆಯನ್ನು ಉಲ್ಲೇಖಿಸಿದರೂ, ಬಜೆಟ್ ನಂತರದ ಪರಿಶೀಲನಾ ಸಭೆಗಳನ್ನು ಸಾಮಾನ್ಯವಾಗಿ ಒಂದು ತಿಂಗಳೊಳಗೆ ನಡೆಸಲಾಗುತ್ತದೆ,