ರಾಜ್ಯಕಾಲ್ತುಳಿತ, ಅಗ್ನಿ ಅವಘಡ ನಿರ್ವಹಣೆಗೆ 'Temple task force' ಸ್ಥಾಪಿಸಿ: ಸರ್ಕಾರಕ್ಕೆ ಆಡಳಿತ ಸುಧಾರಣಾ ಆಯೋಗ ಶಿಫಾರಸು
ಆಯೋಗವು ಆಡಳಿತದಲ್ಲಿ ಇನ್ನಷ್ಟು ಸುಧಾರಣೆ ತರುವ ನಿಟ್ಟಿನಲ್ಲಿ 23 ಇಲಾಖೆಗಳಲ್ಲಿ ನಿರ್ಣಾಯಕವೆನಿಸಿದ 15,000 ಖಾಲಿ ಹುದ್ದೆಗಳನ್ನು ಪ್ರಥಮ ಆದ್ಯತೆ ಮೇರೆಗೆ ಭರ್ತಿ ಮಾಡಬೇಕೆಂದು ಶಿಫಾರಸು ಮಾಡಿದೆ.