ರಾಜ್ಯಭೈರತಿ ಬಸವರಾಜ್ ರಾಜಿನಾಮೆಗೆ ಕಾಂಗ್ರೆಸ್ ಪಟ್ಟು; ವಿಧಾನಸಭೆ ಕಲಾಪ ಸೋಮವಾರಕ್ಕೆ ಮುಂದೂಡಿಕೆ
ನಗರಾಭಿವೃದ್ಧಿ ಸಚಿವರಾಗಿರುವ ಭೈರತಿ ಬಸವರಾಜ್ ವಿರುದ್ಧ ಭೂಕಬಳಿಕೆ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಭೈರತಿ ಬಸವರಾಜ್ ರಾಜೀನಾಮೆಗೆ ಒತ್ತಾಯಿಸಿ ನಿಯಮ 60ರಡಿ ಚರ್ಚೆಗೆ ಆಗ್ರಹ ಮಾಡಿದರು.