ಕ್ರಿಕೆಟ್'ಮುಂಬೈನಿಂದ ವಿಶ್ವಕಪ್ ಫೈನಲ್ ಕಸಿದುಕೊಳ್ಳಬೇಡಿ': ಆದಿತ್ಯ ಠಾಕ್ರೆ ಕುಚೇಷ್ಠೆಗೆ ರಾಜೀವ್ ಶುಕ್ಲಾ ತಿರುಗೇಟು!
ಮುಂಬೈನಲ್ಲಿ ಟಿ20 ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡಕ್ಕೆ ಭವ್ಯ ಸ್ವಾಗತ ನೀಡಿರುವುದು ಬಿಸಿಸಿಐಗೆ ಯಾವುದೇ ಪ್ರಮುಖ ಟೂರ್ನಿಯ ಫೈನಲ್ ಪಂದ್ಯವನ್ನು ದೇಶದ ಆರ್ಥಿಕ ರಾಜಧಾನಿಯಿಂದ ಎಂದಿಗೂ ಕಸಿದುಕೊಳ್ಳಬಾರದು ಎಂಬ ಸಂದೇಶವಾಗಿದೆ.