ರಾಜ್ಯಡ್ರಗ್ಸ್ ಪ್ರಕರಣ: ಆದಿತ್ಯ ಆಳ್ವ ಮ್ಯಾನೇಜರ್ ಸಿಸಿಬಿ ವಶಕ್ಕೆ
ಡ್ರಗ್ಸ್ ಪ್ರಕರಣದ ಆರೋಪಿ, ನಾಪತ್ತೆಯಾಗಿರುವ ಮಾಜಿ ಸಚಿವ ಸಿ.ಜೀವರಾಜ ಆಳ್ವ ಪುತ್ರ ಆದಿತ್ಯ ಆಳ್ವಾಗೆ ಸೇರಿದ ರೇಸಾರ್ಟ್ ನಲ್ಲಿ ಸಿಸಿಬಿ ದಾಳಿ ಅಂತ್ಯಗೊಂಡಿದ್ದು, ಈಗ ಆದಿತ್ಯ ಮ್ಯಾನೇಜರ್ ರಾಮ್ ದಾಸ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.