ನಟ ನಾಸಿರುದ್ದೀನ್ ಶಾ ಮತ್ತು ಅದಿತಿ ರಾಯ್ ಅಭಿನಯದ ತಾಜ್: ಡಿವೈಡೆಡ್ ಬೈ ಬ್ಲಡ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರೊನಾಲ್ಡ್ ಸ್ಕಾಲ್ಪೆಲೊ ನಿರ್ದೇಶಿಸಿದ್ದಾರೆ.