ಸಿನಿಮಾ ಸುದ್ದಿಅದಿತಿ ಪ್ರಭುದೇವ ಮೊದಲ ಮ್ಯೂಸಿಕ್ ಆಲ್ಬಂ 'ಪರ್ಫೆಕ್ಟ್ ಗರ್ಲ್' ಅಕ್ಟೋಬರ್ 1ರಂದು ಬಿಡುಗಡೆ
ನಟಿ ಅದಿತಿ ಪ್ರಭುದೇವ ಅವರ ಮೊದಲ ಮ್ಯೂಸಿಕ್ ಆಲ್ಬಂ ಪರ್ಫೆಕ್ಟ್ ಗರ್ಲ್ ಅಕ್ಟೋಬರ್ 1ಕ್ಕೆ ಆನಂದ್ ಆಡಿಯೊ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಟಿ ವಿ ಧಾರವಾಹಿ ನಾಗಕನ್ನಿಕೆ ನಂತರ ಬೆಳ್ಳಿತೆರೆಗೆ ಬಂದ ಅದಿತಿ ಪ್ರಭುದೇವ ಅವರ ಮೊದಲ ಮ್ಯೂಸಿಕ್ ವಿಡಿಯೊವಿದು.