ವಿಶೇಷಸರ್ಕಸ್ ಕಂಪನಿಯಲ್ಲಿ ನರಕಯಾತನೆ ಅನುಭವಿಸುತ್ತಿದ್ದ ಮೃಗರಾಜನಿಗೆ ಮರು ಜೀವ
ಹಣದ ದಾಹದ ಸರ್ಕಸ್ ಕಂಪನಿಯ ಕಪಿಮುಷ್ಟಿಯಲ್ಲಿ ಸಿಲುಕಿ ಹಲವು ವರ್ಷಗಳಿಂದ ನರಕಯಾತನೆ ಅನುಭವಿಸುತ್ತಿದ್ದ ಸುಮಾರು 33 ಸಿಂಹಗಳನ್ನು ಏರ್ ಲಿಫ್ಟ್ ಕಾರ್ಯಾಚರಣೆ ಮೂಲಕ ರಕ್ಷಿಸಿ ದೂರದ ಆಫ್ರಿಕಾ ಕಾಡುಗಳಿಗೆ ರವಾನಿಸಿದ ಘಟನೆ ಪೆರು ಮತ್ತು ಕೊಲಂಬಿಯಾದಲ್ಲಿ ನಡೆದಿದೆ...