ಸಿನಿಮಾ ಸುದ್ದಿToxic: ಸಿನಿಮಾ ಮಾಡುವುದು ಸುಲಭವಲ್ಲ, ಇಡೀ ಪ್ರಪಂಚದ ವಿರುದ್ಧ ಯುದ್ಧಕ್ಕೆ ಹೋದಂತೆ'; ವದಂತಿಗಳ ನಡುವೆ ಆ ವ್ಯಕ್ತಿ ಬಂಡೆಯಂತೆ ನಿಂತರು- ಯಶ್!
'ಟಾಕ್ಸಿಕ್' ನಿರ್ಮಾಣ ಹಂತದಲ್ಲಿ ಹರಿದಾಡುತ್ತಿದ್ದ ಹಲವು ವದಂತಿಗಳ ಬಗ್ಗೆ 'ರಾಕಿಂಗ್ ಸ್ಟಾರ್' ಯಶ್ ಮಾತನಾಡಿದರು. ವಿಶೇಷವಾಗಿ ಸಿನಿಮಾ ಸ್ಥಗಿತಗೊಂಡಿದೆ ಅಥವಾ ಕೈಬಿಡಲಾಗಿದೆ ಎಂದು ಪದೇ ಪದೇ ಬರುತ್ತಿದ್ದ ವರದಿಗಳ ಬಗ್ಗೆ ಅವರು ಪ್ರಸ್ತಾಪಿಸಿದರು.