ರಾಜ್ಯಕರ್ನಾಟಕದಲ್ಲಿ ತಾಂತ್ರಿಕ ಶಿಕ್ಷಣ ಬಲವರ್ಧನೆಗೆ ಒತ್ತು: ADBಯಿಂದ 2,600 ಕೋಟಿ ರೂ ಸಾಲ
ರಾಜ್ಯದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದ ಕುರಿತು ನವೀಕರಣಗಳು ಮತ್ತು ಮಾಹಿತಿಯನ್ನು ಒದಗಿಸಲು ಉನ್ನತ ಶಿಕ್ಷಣ ಇಲಾಖೆ ಹೊರತಂದಿರುವ "ಕರ್ನಾಟಕ ಉನ್ನತ ಶಿಕ್ಷಣ" ತ್ರೈಮಾಸಿಕ ನಿಯತಕಾಲಿಕೆಯ ಬಿಡುಗಡೆ ಸಮಾರಂಭದಲ್ಲಿ ಈ ವಿಷಯ ತಿಳಿಸಿದರು.