ದೇಶಅದಾನಿ ಷೇರು ಕುಸಿತ: ಭವಿಷ್ಯದಲ್ಲಿ ಸಣ್ಣ ಹೂಡಿಕೆದಾರರನ್ನು ಹೇಗೆ ಬಿಕ್ಕಟ್ಟಿನಿಂದ ಪಾರು ಮಾಡಬಹುದು; ಸೆಬಿ ಕೇಳಿದ 'ಸುಪ್ರೀಂ'!
ಅದಾನಿ-ಹಿಂಡೆನ್ಬರ್ಗ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತೀಯ ಹೂಡಿಕೆದಾರರು ಅನುಭವಿಸಿರುವ ಒಟ್ಟು ನಷ್ಟದ ಪ್ರಮಾಣ ಅನೇಕ ಲಕ್ಷ, ಕೋಟಿಯಷ್ಟಾಗಿದೆ ಎಂದಿರುವ ಸುಪ್ರೀಂಕೋರ್ಟ್, ಅದಾನಿ ಷೇರುಗಳ ಸೋಲಿನಂತಹ ನಿದರ್ಶನಗಳಿಂದ ಭಾರತೀಯ ಹೂಡಿಕೆದಾರರನ್ನು ರಕ್ಷಿಸಲು ನಿಯಂತ್ರಣ ಚೌಕಟ್ಟಿನೊಳಗೆ ಅಗತ್ಯವಾದ ಬದಲಾವಣೆಗಳೊಂದಿಗೆ ಮರಳುವಂತೆ ಸೆಬಿಗೆ ಸೂಚಿಸಿದೆ.