ವಾಣಿಜ್ಯಭಾರತದ ಮುಂದೆ ಮಂಡಿಯೂರಿದ ಬಾಂಗ್ಲಾ: ವಿದ್ಯುತ್ ಕಡಿತ ಬೆನ್ನಲ್ಲೇ ಅದಾನಿಗೆ ಕಂಪನಿಗೆ 250 ಮಿಲಿಯನ್ ಡಾಲರ್ ಪಾವತಿ ಶುರು!
ಅದಾನಿ ಗ್ರೂಪ್ ನ ಅದಾನಿ ಪವರ್ ಜಾರ್ಖಂಡ್ ಲಿಮಿಟೆಡ್ ಬಾಂಗ್ಲಾದೇಶಕ್ಕೆ ವಿದ್ಯುತ್ ಮಾರಾಟ ಮಾಡುತ್ತಿದೆ. ಈ ವಿದ್ಯುತ್ ಅನ್ನು ಜಾರ್ಖಂಡ್ನ ಗೊಡ್ಡಾದಲ್ಲಿ ಉತ್ಪಾದಿಸಲಾಗುತ್ತದೆ.