ವಾಣಿಜ್ಯವಾರದ ಬಳಿಕ ಅದಾನಿ ಗ್ರೂಪ್ ಕಂಪೆನಿಗಳ ಷೇರು ಮಾರಾಟದಲ್ಲಿ ಏರಿಕೆ: ಅದಾನಿ ಎಂಟರ್ ಪ್ರೈಸಸ್ ಶೇ.5ರಷ್ಟು ಜಿಗಿತ
ಹಲವು ದಿನಗಳವರೆಗೆ ಸತತ ಇಳಿಕೆ ಕಂಡಿದ್ದ ಅದಾನಿ ಸಮೂಹದ ಬಹುತೇಕ ಕಂಪೆನಿಗಳ ಷೇರುಗಳು ಇಂದು ಮಂಗಳವಾರ ಬೆಳಗಿನ ವಹಿವಾಟಿನಲ್ಲಿ ಏರಿಕೆ ಕಂಡಿದ್ದು, ಪ್ರಮುಖ ಅದಾನಿ ಎಂಟರ್ಪ್ರೈಸಸ್ ಶೇ.5ರಷ್ಟು ಲಾಭ ಗಳಿಸಿದೆ.