ದೇಶಅದಾನಿ ಬಿಕ್ಕಟ್ಟು: ಬ್ಯಾಂಕಿಂಗ್ ಕ್ಷೇತ್ರ ಚೇತರಿಸಿಕೊಳ್ಳುತ್ತಿದೆ ಮತ್ತು ಸ್ಥಿರವಾಗಿದೆ- ಆರ್ ಬಿಐ ಸ್ಪಷ್ಟನೆ
ಅದಾನಿ ಸಮೂಹಕ್ಕೆ ಬ್ಯಾಂಕ್ ಗಳು ಸಾಲ ನೀಡಿರುವ ಬಗ್ಗೆ ಆತಂಕ ಮೂಡಿರುವ ಬೆನ್ನಲ್ಲೇ ರಿಸರ್ವ್ ಬ್ಯಾಂಕ್ ಭಾರತದ ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ಆತಂಕ ಹೋಗಲಾಡಿಸುವ ನಿಟ್ಟನಲ್ಲಿ ಸ್ಪಷ್ಟನೆ ನೀಡಿದೆ.