Actress Tara Anuradha

ಮೂವರು ಒಟ್ಟಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸ್ಯಾಂಡಲ್‌ವುಡ್ ತಾರೆಯರು!
ಹಿರಿಯ ನಟಿ ತಾರಾ ಅನುರಾಧ, ಕನ್ನಡಿಗರ ಮನೆಮಾತಾಗಿರುವ ಖ್ಯಾತ ನಿರೂಪಕಿ ಅನುಶ್ರೀ ಹಾಗೂ ನಟಿ ದೀಪಿಕಾ ದಾಸ್ ಅವರು ಒಟ್ಟಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದು, ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಚಿತ್ರರಂಗದ ಸಂಕಷ್ಟವನ್ನೂ ಗಮನಿಸಿ: ಮುಖ್ಯಮಂತ್ರಿಗಳಿಗೆ ನಟಿ ತಾರಾ ಪತ್ರ
ಜಗತ್ತಿನಾದ್ಯಂತ ಮಾರಣಾಂತಿಕ ಕೊರೋನಾ ವೈರಾಣು ತಾಂಡವವಾಡುತ್ತಿದ್ದು, ಕರ್ನಾಟಕ ರಾಜ್ಯವೂ ಸಹ ಪೀಡನೆಯಿಂದ ಹೊರತಾಗಿಲ್ಲ. ಇಂತಹ ಸಂದರ್ಭದಲ್ಲಿ ಕನ್ನಡ ಚಿತ್ರರಂಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ನೆರವು ಕೋರಿ ಸರ್ಕಾರದ ಮೊರೆ ಹೊಕ್ಕಿದೆ. ಈ ಕುರಿತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಬಿಜೆಪಿ ನಾಯಕಿ,ನಟಿ ತಾರಾ ಅನುರಾಧ, ಚಿತ್ರರಂಗಕ್ಕೂ ಸಹಾ

