Actress Sridevi

60ನೇ ಜನ್ಮ ದಿನಾಚರಣೆ: ದಿವಂಗತ ನಟಿ ಶ್ರೀದೇವಿಗೆ ಗೂಗಲ್ ಡೂಡಲ್ ಗೌರವ
ದೇಶ

60ನೇ ಜನ್ಮ ದಿನಾಚರಣೆ: ದಿವಂಗತ ನಟಿ ಶ್ರೀದೇವಿಗೆ ಗೂಗಲ್ ಡೂಡಲ್ ಗೌರವ

ಭಾರತದ ಸೂಪರ್ ಸ್ಟಾರ್ ನಟಿ ದಿವಗಂತ ಶ್ರೀದೇವಿ ಅವರ 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಗೂಗಲ್ ಇಂಡಿಯಾ ಅವರಿಗೆ ಗೌರವ ಸಲ್ಲಿಸಿದೆ. 

ಪುಸ್ತಕ ರೂಪದಲ್ಲಿ ಬರಲಿದೆ ದಿವಂಗತ ನಟಿ ಶ್ರೀದೇವಿ ಅವರ ಜೀವನ ಚರಿತ್ರೆ; ಬೋನಿ ಕಪೂರ್ ಘೋಷಣೆ
ಬಾಲಿವುಡ್

ಪುಸ್ತಕ ರೂಪದಲ್ಲಿ ಬರಲಿದೆ ದಿವಂಗತ ನಟಿ ಶ್ರೀದೇವಿ ಅವರ ಜೀವನ ಚರಿತ್ರೆ; ಬೋನಿ ಕಪೂರ್ ಘೋಷಣೆ

ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಗುರುವಾರ ತಮ್ಮ ದಿವಂಗತ ಪತ್ನಿ ಮತ್ತು ನಟಿ ಶ್ರೀದೇವಿ ಅವರ ಜೀವನ ಚರಿತ್ರೆಯನ್ನು ಶ್ರೀದೇವಿ 'ದಿ ಲೈಫ್ ಆಫ್ ಎ ಲೆಜೆಂಡ್' ಎಂಬ ಶೀರ್ಷಿಕೆಯಲ್ಲಿ ಪುಸ್ತಕದ ರೂಪದಲ್ಲಿ ಹೊರಬರಲಿದೆ ಎಂದು ಘೋಷಿಸಿದ್ದಾರೆ.

ಶ್ರೀದೇವಿ ಸಾವಿನ ಕುರಿತು ಸ್ವತಂತ್ರ ತನಿಖೆ; ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್
ದೇಶ

ಶ್ರೀದೇವಿ ಸಾವಿನ ಕುರಿತು ಸ್ವತಂತ್ರ ತನಿಖೆ; ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

ಅಕಾಲಿಕ ಮರಣವನ್ನಪ್ಪಿದ್ದ ನಟಿ ಶ್ರೀದೇವಿ ಸಾವಿನ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ತಿರಸ್ಕರಿಸಿದೆ...

ಶ್ರೀದೇವಿ ಪಂಚಭೂತಗಳಲ್ಲಿ ಲೀನ, ಮೋಹಕ ತಾರೆಗೆ ಭಾವಪೂರ್ಣ ವಿದಾಯ
ಬಾಲಿವುಡ್

ಶ್ರೀದೇವಿ ಪಂಚಭೂತಗಳಲ್ಲಿ ಲೀನ, ಮೋಹಕ ತಾರೆಗೆ ಭಾವಪೂರ್ಣ ವಿದಾಯ

ಕಳೆದ ಶನಿವಾರ ದುಬೈನ ಹೋಟೆಲ್ ವೊಂದರಲ್ಲಿ ಆಕಸ್ಮಿಕವಾಗಿ ಬಾತ್ ಟಬ್ ಗೆ ಬಿದ್ದು ಮೃತಪಟ್ಟ ಮೋಹಕ ತಾರೆ .....

'ಶಿವಗಾಮಿ' ಪಾತ್ರಕ್ಕೆ ನಿರಾಕರಣೆ: ಕೊನೆಗೂ ಮೌನ ಮುರಿದ ನಟಿ ಶ್ರೀದೇವಿ
ಸಿನಿಮಾ ಸುದ್ದಿ

'ಶಿವಗಾಮಿ' ಪಾತ್ರಕ್ಕೆ ನಿರಾಕರಣೆ: ಕೊನೆಗೂ ಮೌನ ಮುರಿದ ನಟಿ ಶ್ರೀದೇವಿ

ಭಾರತೀಯ ಚಿತ್ರರಂಗದಲ್ಲಿಯೇ ಹೊಸ ಇತಿಹಾಸ ಬರೆದಿರುವ ಬಾಹುಬಲಿ ಚಿತ್ರದಲ್ಲಿ ನಟಿಸಲು ನಿರಾಕರಿಸಿ ಸಾಕಷ್ಟು ಗಾಸಿಪ್ ಗಳಿಗೆ ಗುರಿಯಾಗಿದ್ದ ನಟಿ ಶ್ರೀದೇವಿಯವರು ಕೊನೆಗೂ ಯಾವ ಕಾರಣಕ್ಕೆ ನಿರಾಕರಿಸಿದೆ ಎನ್ನುವುದರ ಬಗ್ಗೆ ಮೌನ ಮುರಿದಿದ್ದಾರೆ...