ಬಾಲಿವುಡ್BJP ಅಭ್ಯರ್ಥಿ, ನಟ ರವಿ ಕಿಶನ್ ನನ್ನ ತಂದೆ: ಬೇಕಾದ್ರೆ DNA ಪರೀಕ್ಷೆ ಮಾಡಿ ಎಂದ ನಟಿ Shinnova!
ಬಿಜೆಪಿಯ ಗೋರಖ್ಪುರ ಸಂಸದ ಮತ್ತು ಖ್ಯಾತ ನಟ ರವಿ ಕಿಶನ್ (Ravi Kishan) ತನ್ನ ಜೈವಿಕ ತಂದೆ ಎಂದು ನಟಿಯೊಬ್ಬರು ಆರೋಪಿಸಿದ್ದು, ಮಾತ್ರವಲ್ಲದೇ ಬೇಕಿದ್ದರೆ ನನ್ನ DNA ಟೆಸ್ಟ್ ಮಾಡಿ ಎಂದು ಸವಾಲೆಸೆದಿದ್ದಾರೆ.