ದಕ್ಷಿಣ ಭಾರತದ ಖ್ಯಾತ ನಟಿ ರಂಭಾ ಮೂರನೇ ಬಾರಿ ತಾಯಿಯಾಗಿದ್ದಾರೆ. ರಂಭಾ ಮತ್ತು ಇಂದ್ರಕುಮಾರ್ ಪತ್ಮನಾಥನ್ ಗಂಡು ಮಗುವಿನ ಪೋಷಕರಾಗಿದ್ದಾರೆ.