ಸಿನಿಮಾ ಸುದ್ದಿಆ ಕಣ್ಣುಗಳು ಏನನ್ನ ಹುಡುಕುತ್ತಿವೆ ಎಂಬುದು ನನಗೆ ಅರ್ಥವಾಗಿತ್ತು; ಅದಕ್ಕೆ ಮುಚ್ಚಿಕೊಂಡೆ, ತಪ್ಪಾ?: ಐಶ್ವರ್ಯ ಲಕ್ಷ್ಮಿ
ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ಐಶ್ವರ್ಯ ಲಕ್ಷ್ಮಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ನಟಿಯಾಗಿ ಮಿಂಚುತ್ತಿರುವ ನಡುವೆ ಐಶ್ವರ್ಯ ಲಕ್ಷ್ಮಿ ಸಾರ್ವಜನಿಕವಾಗಿ ತಮ್ಮ ಉಡುಗೆ ತೊಡುಗೆಗಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.