ಕ್ರಿಕೆಟ್'ಆತ ವಿಚ್ಛೇದಿತ, ನಾನು ಆತನನ್ನು ಬ್ಲಾಕ್ ಮಾಡಿದ್ದೇನೆ': ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರನ ಬಗ್ಗೆ ಬಾಲಿವುಡ್ ನಟಿ ಸ್ಫೋಟಕ ಹೇಳಿಕೆ
ಆಟಗಾರ ತಮ್ಮ ವಾಟ್ಸಾಪ್ ಸ್ಟೇಟಸ್ಗಳಿಗೆ 'ಹಾಟ್' ಮತ್ತು 'ಬ್ಯೂಟಿಫುಲ್' ಎಂದು ಕಮೆಂಟ್ ಮಾಡುತ್ತಿದ್ದರು. ಅವರೊಂದಿಗೆ ಮಾತನಾಡಲು ಆಸಕ್ತಿ ಇಲ್ಲ ಮತ್ತು ಅವರನ್ನು ಬ್ಲಾಕ್ ಮಾಡಿದ್ದೇನೆ ಎಂದು ನಟಿ ಹೇಳಿದ್ದಾರೆ.