ಬಾಲಿವುಡ್ ನಟಿಯರಾದ ಟಬು, ಕರೀನಾ ಕಪೂರ್ ಮತ್ತು ಕೃತಿ ಸನೂನ್ ಅಭಿನಯದ ಕ್ರೂ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಜೇಶ್ ಎ ಕೃಷ್ಣನ್ ನಿರ್ದೇಶಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ನ ಪತ್ರಿಕೆ 'ಹಿಮಾಲಯ ಧ್ವನಿ'ಯಲ್ಲಿ ಪ್ರಕಟಗೊಂಡಿರುವ ನಟಿ ಕರೀನಾ ಕಪೂರ್...