ಸಿನಿಮಾ ಸುದ್ದಿಸೆಲ್ಫಿ ಫೋಟೋ ತೆಗೆಯುವಾಗ ಸೊಂಟಕ್ಕೆ ಕೈಹಾಕಿದ ಅಭಿಮಾನಿ; ನಟಿ ಮಾಡಿದ್ದೇನು, Video!
ಇತ್ತೀಚಿಗೆ ಶಾಪಿಂಗ್ ಮಾಲ್ಗಳು ಮತ್ತು ಸಿನಿಮಾ ಕಾರ್ಯಕ್ರಮಗಳಲ್ಲಿ ನಾಯಕಿಯರಿಗೆ ಭದ್ರತೆ ಒದಗಿಸುವುದು ಕಷ್ಟಕರವಾಗಿದೆ. ಕೇರಳದ ಕೋಝಿಕ್ಕೋಡ್ನಲ್ಲಿ ಆಭರಣ ಅಂಗಡಿಯನ್ನು ಪ್ರಾರಂಭಿಸಲು ಹೋಗಿದ್ದ ನಟಿ ಹನಿ ರೋಸ್ ಮುಜುಗರ ಅನುಭವಿಸಿದರು.