ಸಿನಿಮಾ ಸುದ್ದಿಗಂಟೆಗೆ 2 ಲಕ್ಷ ಕೊಡುತ್ತೇನೆ ಎಂದ ಕಾಮುಕನಿಗೆ ತಲೆ ತಿರುಗುವಂತೆ ಉತ್ತರ ಕೊಟ್ಟ ಖ್ಯಾತ ನಟಿ!
ರಾತ್ರಿ ಕೇವಲ 1 ಗಂಟೆಗೆ 2 ಲಕ್ಷ ಕೊಡುತ್ತೇನೆ ಎಂದು ಮಂಚಕ್ಕೆ ಕರೆದ ಕಾಮುಕನಿಗೆ ಖ್ಯಾತ ನಟಿಯೊಬ್ಬರು ತಲೆ ತಿರುಗುವಂತೆ ಉತ್ತರ ನೀಡಿದ್ದಾರೆ. ನಟಿ ಕೊಟ್ಟ ಉತ್ತರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.