ಕ್ರಿಕೆಟ್ಕುನ್ವರ್ ಅಮರ್ ಗೆ ಕೈ ಕೊಟ್ಟು, ಗುಟ್ಟಾಗಿ ಖ್ಯಾತ ಕ್ರಿಕೆಟ್ ಆಟಗಾರನ ಕೈ ಹಿಡಿದ ನಟಿ ಚಾರ್ಲಿ ಚೌಹಾಣ್!
ವಿವಾಹ ಮಹೋತ್ಸವದಲ್ಲಿ ಚಾರ್ಲಿ ಸಾಂಪ್ರದಾಯಿಕ ಕೆಂಪು ಲೆಹೆಂಗಾದಲ್ಲಿ ಸೊಗಸಾಗಿ ಕಾಣುತ್ತಿದ್ದರೆ, ರಮಣದೀಪ್ ಚಿನ್ನದ ಶೆರ್ವಾನಿ ಧರಿಸಿದ್ದಾರೆ. ಈ ದಂಪತಿಯ ವಿವಾಹ ಪೂರ್ವ ಸಂಭ್ರಮದ ಫೋಟೋ ಮತ್ತು ವೀಡಿಯೊಗಳು ಆನ್ಲೈನ್ನಲ್ಲಿ ಕಾಣಿಸಿಕೊಂಡಿದ್ದವು.