ಸಿನಿಮಾ ಸುದ್ದಿಕೊರೋನಾ ಯೋಧರಿಗಾಗಿ 10 ಸಾವಿರ ಮಾಸ್ಕ್ ತಯಾರಿಸಿ ಮಾದರಿಯಾದ ನಟಿ ಅಮೂಲ್ಯ ದಂಪತಿ
ಸ್ಯಾಂಡಲ್ ವುಡ್ ನಟಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ತಾವೆಂದಿಗೂ ಸಮಾಜ ಸೇವೆಗೆ ಮುಂದೆಂದು ಸಾಬೀತು ಪಡಿಸುತ್ತಾ ಬಂದಿದ್ದಾರೆ. ದೇಶಾದ್ಯಂತ ಕೊರೋನಾ ಹಾವಳಿ ಇರುವ ಈ ದಿನಗಳಲ್ಲಿ ಸಹ ದಂಪತಿಗಳು ವೈದ್ಯರು ಹಾಗೂ ಪೊಲೀಸರಿಗಾಗಿ 10 ಸಾವಿರ ಮಾಸ್ಕ್ ತಯಾರಿಸಲು ಮುಂದಾಗಿದ್ದಾರೆ.